ನವೀಕರಣಗಳು: ಸೇವಾ ನಿಯಮಗಳು
ನಮ್ಮ ಸೇವಾ ನಿಯಮಗಳಿಗೆ ನಾವು ಮಾಡುವ ಬದಲಾವಣೆಗಳ ಕುರಿತಂತೆ ಸಾಧ್ಯವಾದಷ್ಟು ಪಾರದರ್ಶಕವಾಗಿರಲು ನಾವು ಬಯಸುತ್ತೇವೆ. ಈ ಆರ್ಕೈವ್ನಲ್ಲಿ, 1999 ರಿಂದ ಇಂದಿನವರೆಗೆ ನಮ್ಮ ಸೇವಾ ನಿಯಮಗಳ ಎಲ್ಲಾ ಆವೃತ್ತಿಗಳನ್ನು ನೀವು ವೀಕ್ಷಿಸಬಹುದು. ನಾವು ಪ್ರತಿಯೊಂದು ಆವೃತ್ತಿಯನ್ನು ಅದರ ಹಿಂದಿನ ಆವೃತ್ತಿಯೊಂದಿಗೆ ಹೋಲಿಕೆ ಮಾಡಿ ಅದರ ವಿವರಗಳನ್ನು ಒದಗಿಸಿದ್ದೇವೆ. ಇದರಿಂದ, ನಾವು ಏನೆಲ್ಲಾ ಬದಲಾವಣೆ ಮಾಡಿದ್ದೇವೆ ಎಂಬುದನ್ನು ನೀವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
- ಜುಲೈ 30, 2026
- ಮೇ 22, 2024
- ಜನವರಿ 5, 2022
- ಮಾರ್ಚ್ 31, 2020
- ಅಕ್ಟೋಬರ್ 25, 2017
- ಏಪ್ರಿಲ್ 14, 2014
- ನವೆಂಬರ್ 11, 2013
- ಮಾರ್ಚ್ 1, 2012
- ಏಪ್ರಿಲ್ 16, 2007
- ನವೆಂಬರ್ 5, 2005
- ಮಾರ್ಚ್ 29, 2003
- ನವೆಂಬರ್ 8, 2002
- ಸೆಪ್ಟೆಂಬರ್ 6, 2002
- ಡಿಸೆಂಬರ್ 17, 2001
- ಸೆಪ್ಟೆಂಬರ್ 15, 2001
- ಜೂನ್ 6, 2001
- ಏಪ್ರಿಲ್ 21, 2001
- ಏಪ್ರಿಲ್ 27, 2000
- ಏಪ್ರಿಲ್ 25, 2000
- ಸೆಪ್ಟೆಂಬರ್ 21, 1999
- ಸೆಪ್ಟೆಂಬರ್ 20, 1999
