ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಮಾಹಿತಿಯನ್ನು ಸಂಗ್ರಹಿಸಿ"

ಉದಾಹರಣೆಗಳು

  • ಇದು ನಿಮ್ಮ ಬಳಕೆಯ ಡೇಟಾ ಮತ್ತು ಪ್ರಾಶಸ್ತ್ಯಗಳು, Gmail ಸಂದೇಶಗಳು, G+ ಪ್ರೊಫೈಲ್, ಫೋಟೋಗಳು, ವೀಡಿಯೊಗಳು, ಬ್ರೌಸಿಂಗ್ ಇತಿಹಾಸ, ನಕ್ಷೆಯ ಹುಡುಕಾಟಗಳು, ಡಾಕ್ಸ್ ಅಥವಾ ಇತರ Google-ಹೋಸ್ಟ್ ಮಾಡಿರುವ ವಿಷಯದ ರೀತಿಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮಾಹಿತಿಯನ್ನು ಕಳುಹಿಸಿದಂತೆಲ್ಲಾ ಮತ್ತು ಸ್ವೀಕರಿಸಿದಂತೆಲ್ಲಾ ಅಲ್ಲದೇ ಅದನ್ನು ಸಂಗ್ರಹಿಸಿಕೊಂಡಂತೆಲ್ಲಾ ಅದನ್ನು ನಮ್ಮ ಸ್ವಯಂಚಾಲಿತ ಸಿಸ್ಟಂಗಳು ವಿಶ್ಲೇಷಣೆ ಮಾಡುತ್ತವೆ.
  • ಇದು ನಮ್ಮ ಸಿಸ್ಟಂಗಳಲ್ಲೆಲ್ಲಾ ಸರಿದಾಡುವ ಯಾವುದೇ ವಿಷಯವನ್ನೂ ಒಳಗೊಂಡಿರಬಹುದು. ಉದಾಹರಣೆಗೆ, ನಿಮಗೆ ಫ್ಲೈಟ್ ಅಧಿಸೂಚನೆಗಳು ಮತ್ತು ಚೆಕ್ ಇನ್ ಆಯ್ಕೆಗಳನ್ನು ಒದಗಿಸಲು ನಿಮ್ಮ Gmail ಇನ್‌ಬಾಕ್ಸ್‌ನ ಮಾಹಿತಿಯನ್ನು, ಇಮೇಲ್ ಮೂಲಕ ನಿಮ್ಮ ವಲಯಗಳೊಂದಿಗೆ ಸಂಪರ್ಕ ಹೊಂದಲು ನಿಮಗೆ ನೆರವಾಗುವ ಸಲುವಾಗಿ ನಿಮ್ಮ Google+ ಪ್ರೊಫೈಲ್‌ನಲ್ಲಿನ ಮಾಹಿತಿಯನ್ನು ಅಲ್ಲದೇ, ಇನ್ನಷ್ಟು ಸೂಕ್ತ ಹುಡುಕಾಟ ಫಲಿತಾಂಶಗಳೊಂದಿಗೆ ಕುಕೀಗಳನ್ನು ಒದಗಿಸಲು ನಿಮ್ಮ ವೆಬ್ ಇತಿಹಾಸದಲ್ಲಿರುವ ಮಾಹಿತಿಯನ್ನು ನಾವು ಬಳಸಿಕೊಳ್ಳಬಹುದು.
Google Apps
ಪ್ರಮುಖ ಮೆನು