ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಜಾಹೀರಾತು ಸೇವೆಗಳು"

ಉದಾಹರಣೆಗಳು

  • ಉದಾಹರಣೆಗೆ, ನಮ್ಮ ಜಾಹೀರಾತುಗಳನ್ನು ತೋರಿಸುವ ತೋಟಗಾರಿಕೆಯ ಕುರಿತ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳಿಗೆ ನೀವು ಪದೇ ಪದೇ ಭೇಟಿ ನೀಡುತ್ತಿದ್ದರೆ, ನೀವು ವೆಬ್ ಬ್ರೌಸ್ ಮಾಡಿದಂತೆಲ್ಲಾ ಈ ಆಸಕ್ತಿಕರ ಸಂಗತಿಗೆ ಸಂಬಂಧಿಸಿದ ಜಾಹೀರಾತುಗಳು ನಿಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಇನ್ನಷ್ಟು ತಿಳಿಯಿರಿ.
  • ಮತ್ತೊಂದು ಉದಾಹರಣೆ ಎಂದರೆ ಅದು ಮರುಮಾರ್ಕೆಟಿಂಗ್. ಇದು ನಮ್ಮ ಜಾಹೀರಾತುದಾರರ ಸೈಟ್‌ಗೆ ಹಿಂದೆ ಭೇಟಿ ನೀಡಿರುವವರನ್ನು ಇನ್ನಷ್ಟು ಸೂಕ್ತ ಜಾಹೀರಾತುಗಳ ಮೂಲಕ ತಲುಪಲು ನಮ್ಮ ಜಾಹೀರಾತುದಾರರಿಗೆ ಅವಕಾಶ ಮಾಡಿಕೊಡುವ ಒಂದು ವೈಶಿಷ್ಟ್ಯವಾಗಿದೆ. ಹಾಗಾಗಿ, ನಿಮ್ಮ ಮೆಚ್ಚಿನ ಆನ್‌ಲೈನ್ ಶೂ ಅಂಗಡಿಯ ವೆಬ್‌ಸೈಟ್‌ನಲ್ಲಿ ನಿರ್ದಿಷ್ಟ ಶೂ ಮೇಲೆ ನೀವು ಕಣ್ಣಾಡಿಸುತ್ತಲೇ ಇದ್ದರೆ, ಆ ಶೂ ಕುರಿತ ಜಾಹೀರಾತುಗಳು ವೆಬ್‌ನಾದ್ಯಂತ ನಿಮಗೆ ಕಾಣಿಸಲು ಪ್ರಾರಂಭಿಸಬಹುದು. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು