ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಜನರೊಂದಿಗೆ ಸಂಪರ್ಕ ಸಾಧಿಸಿ"

ಉದಾಹರಣೆಗಳು

  • ಉದಾಹರಣೆಗೆ, ನಿಮಗೆ ಪರಿಚಯವಿರಬಹುದಾದ ಜನರಿಂದ ನೀವು ಸಲಹೆಗಳನ್ನು ಪಡೆದುಕೊಳ್ಳಬಹುದು ಮತ್ತು Gmail ರೀತಿಯ ಇತರ Google ಉತ್ಪನ್ನಗಳಲ್ಲಿ ನೀವು ಸಂಪರ್ಕ ಹೊಂದಿರುವ ಜನರ ಸಂಪರ್ಕಗಳನ್ನು ಆಧರಿಸಿ Google+ ನಲ್ಲಿ ನೀವು ಸಂಪರ್ಕ ಸಾಧಿಸಬಹುದು ಹಾಗೂ ನಿಮ್ಮೊಂದಿಗೆ ಸಂಪರ್ಕ ಹೊಂದಿರುವ ಜನರು ಸಲಹೆಯಾಗಿ ನಿಮ್ಮ ಪ್ರೊಫೈಲ್ ಅನ್ನು ನೋಡಬಹುದು. ಇನ್ನಷ್ಟು ತಿಳಿಯಿರಿ.
  • ವೆಬ್‌ನಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸುವುದನ್ನು Google+ ಹೆಚ್ಚುಕಡಿಮೆ ನೈಜ ಜಗತ್ತಿನಲ್ಲಿ ಸಂಪರ್ಕ ಹೊಂದುವಂತೆಯೇ ಮಾಡುತ್ತದೆ. ಆದ್ದರಿಂದ, ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಿಮ್ಮ Google+ ಪ್ರೊಫೈಲ್ ಹೆಸರಿನ ರೂಪದಲ್ಲಿ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ. ಏಕೆಂದರೆ, ಇದು ನಿಮ್ಮ ಪರಿಚಯದ ಜನರೊಂದಿಗೆ ಸಂಪರ್ಕ ಸಾಧಿಸುವ ಹಾದಿಯನ್ನು ಸುಲಭಗೊಳಿಸುತ್ತದೆ ಹಾಗೂ ಅವರು ಕೂಡ ನಿಮ್ಮನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು