ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ನಿಮ್ಮ ನಿಖರವಾದ ಸ್ಥಳದ ಕುರಿತ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು"

ಉದಾಹರಣೆಗಳು

  • ಉದಾಹರಣೆಗೆ, Google ನಕ್ಷೆಗಳು, ತಮ್ಮ ನಕ್ಷೆಗಳ ವೀಕ್ಷಣೆಯನ್ನು ನಿಮ್ಮ ಪ್ರಸ್ತುತ ಸ್ಥಳದ ಮೇಲೆ ಕೇಂದ್ರೀಕರಿಸಬಹುದು. ಇನ್ನಷ್ಟು ತಿಳಿಯಿರಿ. ನೀವು ಮೊಬೈಲ್‌ Google ನಕ್ಷೆಗಳನ್ನು ಬಳಸಿದರೆ, ನಿಮ್ಮ ಸ್ಥಳವನ್ನು ಪತ್ತೆಹಚ್ಚಲು ನಾವು GPS, WiFi ಮತ್ತು ಸೆಲ್ ಟವರ್ ಸಂಕೇತಗಳನ್ನು ಬಳಸುತ್ತೇವೆ. ಇನ್ನಷ್ಟು ತಿಳಿಯಿರಿ.
  • ನೀವು ಬಸ್ಸು ನಿಲ್ದಾಣ ಅಥವಾ ರೈಲ್ವೆ ನಿಲ್ದಾಣಕ್ಕೆ ಹತ್ತಿರುವಿರುವಾಗಲೆಲ್ಲಾ, ಮುಂದೆ ಯಾವ ಬಸ್ಸುಗಳು ಮತ್ತು ರೈಲುಗಳು ಆಗಮಿಸಲಿವೆ ಎಂಬುದನ್ನು Google Now ನಿಮಗೆ ತಿಳಿಸುತ್ತದೆ.
  • ನಿಮ್ಮ Google ಖಾತೆಗೆ ನೀವು ಎಲ್ಲೆಲ್ಲಿ ಲಾಗಿನ್ ಮಾಡಿರುವಿರೋ, ಆ ಎಲ್ಲಾ ಸಾಧನಗಳಿಂದ ನಿಮ್ಮ ಸ್ಥಾನದ ಡೇಟಾದ ಇತಿಹಾಸವನ್ನು ಸಂಗ್ರಹಿಸಲು ಮತ್ತು ಸಕ್ರಿಯ ಸ್ಥಾನ ವರದಿ ಮಾಡುವಿಕೆಯನ್ನು ಹೊಂದಿರಲು Google ಗೆ ಸ್ಥಾನದ ಇತಿಹಾಸವು ಅವಕಾಶ ಮಾಡಿಕೊಡುತ್ತದೆ. ಸ್ಥಾನ ಇತಿಹಾಸ ಮತ್ತು ಸ್ಥಾನ ವರದಿ ಮಾಡುವಿಕೆ ಡೇಟಾವನ್ನು ಯಾವುದೇ Google app ಇಲ್ಲವೇ ಸೇವೆಯ ಮೂಲಕ ಬಳಸಬಹುದಾಗಿದೆ. ಉದಾಹರಣೆಗೆ, ನೀವು ಭೇಟಿ ನೀಡಿರುವ ಸ್ಥಳಗಳನ್ನು ಆಧರಿಸಿ ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ಸುಧಾರಿಸಲು Google ನಕ್ಷೆಗಳು ಕೂಡ ಅದನ್ನು ಬಳಸಿಕೊಳ್ಳಬಹುದು. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು