ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಫೋನ್ ಸಂಖ್ಯೆ"

ಉದಾಹರಣೆಗಳು

  • ಉದಾಹರಣೆಗೆ, ನೀವು ಮರುಪ್ರಾಪ್ತಿ ಆಯ್ಕೆಯ ರೂಪದಲ್ಲಿ ಫೋನ್ ಸಂಖ್ಯೆಯನ್ನು ಸೇರಿಸಿದರೆ, ನಿಮ್ಮ ಪಾಸ್ವರ್ಡ್ ಅನ್ನು ನೀವು ಮರೆತರೆ, ಅದನ್ನು ಮರುಹೊಂದಿಸಲು ನಿಮಗೆ ಅವಕಾಶ ಮಾಡಿಕೊಡುವ ಸಲುವಾಗಿ ಕೋಡ್ ಇರುವ ಒಂದು ಪಠ್ಯ ಸಂದೇಶವನ್ನು Google ನಿಮಗೆ ಕಳುಹಿಸಬಹುದು. ಇನ್ನಷ್ಟು ತಿಳಿಯಿರಿ.
  • ಉದಾಹರಣೆಗೆ, ನಿಮ್ಮ Google+ ಪ್ರೊಫೈಲ್‌ನಲ್ಲಿ ನೀವು ಯಾರೊಂದಿಗೆ ನಿಮ್ಮ ಸಂಖ್ಯೆಯನ್ನು ಹಂಚಿಕೊಂಡಿರುವಿರೋ, ಆ ಜನರಿಗೆ ಅದೇ ಫೋನ್ ಸಂಖ್ಯೆಯ ಮೂಲಕ ನಿಮ್ಮನ್ನು ಹುಡುಕಲು ಸಾಧ್ಯವಾಗುತ್ತದೆ.
Google Apps
ಪ್ರಮುಖ ಮೆನು