ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಹಂಚಿಕೆ"

ಉದಾಹರಣೆಗಳು

  • ಉದಾಹರಣೆಗೆ, Google+ ಜೊತೆ, ನೀವು ಹಲವಾರು ಹಂಚಿಕೆ ಆಯ್ಕೆಗಳನ್ನು ಹೊಂದಿರುತ್ತೀರಿ. ನೀವು ಪೋಸ್ಟ್‌ಗಳನ್ನು ಸಾರ್ವಜನಿಕವಾಗಿ ಅಥವಾ ಸೀಮಿತ ಗುಂಪುಗಳೊಂದಿಗೆ ಹಂಚಿಕೊಳ್ಳಬಹುದು ಇಲ್ಲವೇ ಅವುಗಳನ್ನು ಮರುಹಂಚಿಕೊಳ್ಳದಂತೆ ನೀವು ಲಾಕ್ ಮಾಡಬಹುದು ಅಲ್ಲದೇ ಯಾರಾದರೂ ಅವುಗಳನ್ನು ರವಾನಿಸುವಂತೆ ಮುಕ್ತವಾಗಿಡಬಹುದು. ಇನ್ನಷ್ಟು ತಿಳಿಯಿರಿ.
  • ನೀವು ಇಷ್ಟಪಟ್ಟಿರುವ ಉತ್ಪನ್ನ ಅಥವಾ ಬ್ರ್ಯಾಂಡ್‌ಗಳ ಮೇಲೆ ನಿಮ್ಮ ಸ್ನೇಹಿತರು ಕಣ್ಣಾಡಿಸುತ್ತಿರುವ ಸಂದರ್ಭದಲ್ಲಿ ಜಾಹೀರಾತುಗಳಲ್ಲಿ +1 ಬಟನ್ ಪಕ್ಕದಲ್ಲಿರುವ ನಿಮ್ಮ ಹೆಸರು ಮತ್ತು ಮುಖವನ್ನು ಅವರು ನೋಡುತ್ತಾರೆಯೇ ಎಂಬುದನ್ನು Shared Endorsements ಸೆಟ್ಟಿಂಗ್ ನಿಯಂತ್ರಿಸುತ್ತದೆ. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು