ಗೌಪ್ಯತೆ ಮತ್ತು ನಿಯಮಗಳು
ಗೌಪ್ಯತೆ ಮತ್ತು ನಿಯಮಗಳು

ಸೇವೆಗಳ ಪಟ್ಟಿ ಮತ್ತು ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು

Google ನ ಸೇವಾ ನಿಯಮಗಳು ಮತ್ತು ಅವುಗಳ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳನ್ನು ಬಳಸುವ ಸೇವೆಗಳು

ಕೆಳಗೆ ಪಟ್ಟಿ ಮಾಡಲಾದ ಸೇವೆಗಳಿಗೆ Google ನ ಸೇವಾ ನಿಯಮಗಳು ಅನ್ವಯಿಸುತ್ತವೆ. ಪ್ರತಿ ಸೇವೆಯ ಮುಂದೆ, ನಿರ್ದಿಷ್ಟ ಸೇವೆಗೆ ಅನ್ವಯವಾಗುವ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳನ್ನು ಸಹ ನಾವು ಪಟ್ಟಿ ಮಾಡುತ್ತೇವೆ. ನೀವು ಈ ಸೇವೆಗಳನ್ನು ಬಳಸುವಾಗ, ನಮ್ಮ ನಡುವೆ ಇರುವ ಸಂಬಂಧ ಮತ್ತು ಪರಸ್ಪರ ನಿರೀಕ್ಷೆಗಳನ್ನು ಸೇವಾ ನಿಯಮಗಳು, ಹೆಚ್ಚುವರಿ ನಿಯಮಗಳು ಮತ್ತು ನೀತಿಗಳು ವ್ಯಾಖ್ಯಾನಿಸುತ್ತವೆ.

ಈ ಪಟ್ಟಿಯು Google ನ ಸಾಮಾನ್ಯ ಸೇವಾ ನಿಯಮಗಳಿಂದ ನಿಯಂತ್ರಿಸಲ್ಪಡುವ ಸೇವೆಗಳನ್ನು ಮಾತ್ರ ಒಳಗೊಂಡಿದೆ. YouTube ನಂತಹ ಸೀಮಿತ ಸಂಖ್ಯೆಯ ಜನಪ್ರಿಯ ಸೇವೆಗಳು, ಅವುಗಳ ಅನನ್ಯ ವೈಶಿಷ್ಟ್ಯಗಳಿಂದಾಗಿ ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ನಮ್ಮ ಬಹುಪಾಲು ಶುಲ್ಕ-ಆಧಾರಿತ ಎಂಟರ್‌ಪ್ರೈಸ್ ಉತ್ಪನ್ನಗಳು ಮತ್ತು ನಮ್ಮ ಡೆವಲಪರ್ API ಉತ್ಪನ್ನಗಳೂ ಸಹ ತಮ್ಮದೇ ಆದ ನಿಯಮಗಳನ್ನು ಹೊಂದಿವೆ.

ನಾವು ಆಗಾಗ್ಗೆ ಹೊಸ ಸೇವೆಗಳನ್ನು ಪ್ರಾರಂಭಿಸುತ್ತೇವೆ ಮತ್ತು ಕೆಲವೊಮ್ಮೆ ನಮ್ಮ ನಿಯಮಗಳು ಮತ್ತು ನೀತಿಗಳನ್ನು ಅಪ್‌ಡೇಟ್‌ ಮಾಡುತ್ತೇವೆ. ಈ ಪುಟವನ್ನು ಅಪ್ ಟು ಡೇಟ್ ಆಗಿರಿಸಲು, ನಾವು ನಮ್ಮ ಉತ್ತಮ ಪ್ರಯತ್ನವನ್ನು ಮಾಡುತ್ತೇವೆ ಮತ್ತು ಅದನ್ನು ನಿಯಮಿತವಾಗಿ ರಿಫ್ರೆಶ್ ಮಾಡುವ ಗುರಿ ಹೊಂದಿದ್ದೇವೆ.

ಸೇವೆಗಳು
 
ಹೊಸ ಟ್ಯಾಬ್‌ನಲ್ಲಿ ತೆರೆಯುತ್ತದೆ(ಅಡಿಟಿಪ್ಪಣಿ ತೆರೆಯುತ್ತದೆ)
  • Afrikaans
  • Bahasa Indonesia
  • Bahasa Melayu
  • Català
  • Čeština
  • Dansk
  • Deutsch
  • Eesti
  • English
  • English (India)
  • English (United Kingdom)
  • Español
  • Español (Latinoamérica)
  • Euskara
  • Filipino
  • Français
  • Français (Canada)
  • Gaeilge
  • Galego
  • Hrvatski
  • Isizulu
  • Íslenska
  • Italiano
  • Kiswahili
  • Latviešu
  • Lietuvių
  • Magyar
  • Malti
  • Nederlands
  • Norsk
  • Polski
  • Português (Brasil)
  • Português (Portugal)
  • Română
  • Slovenčina
  • Slovenščina
  • Srpski
  • Suomi
  • Svenska
  • Tiếng Việt
  • Türkçe
  • অসমীয়া
  • Ελληνικά
  • Български
  • ଓଡିଆ
  • Русский
  • Српски
  • Українська
  • ‫עברית‬
  • ‫اردو‬
  • ‫العربية‬
  • ‫فارسی‬
  • አማርኛ
  • मराठी
  • हिन्दी
  • বাংলা
  • ગુજરાતી
  • தமிழ்
  • తెలుగు
  • ಕನ್ನಡ
  • മലയാളം
  • ไทย
  • 한국어
  • 中文 (香港)
  • 中文(简体中文)
  • 中文(繁體中文)
  • 日本語
Google Apps
ಪ್ರಮುಖ ಮೆನು