ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಸಾಧನದ-ನಿರ್ದಿಷ್ಟ ಮಾಹಿತಿ"

ಉದಾಹರಣೆಗಳು

  • ಉದಾಹರಣೆಗೆ, ನೀವು ನಿಮ್ಮ ಡೆಸ್ಕ್‌ಟಾಪ್‌ನಿಂದ Google Play ಗೆ ಭೇಟಿ ನೀಡಿದಾಗ, ಯಾವ ಸಾಧನಗಳಲ್ಲಿ ನಿಮ್ಮ ಖರೀದಿಗಳು ಬಳಕೆಗೆ ಲಭ್ಯವಿರಬೇಕೆಂದು ನೀವು ಬಯಸುವಿರಿ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುವ ಸಲುವಾಗಿ Google ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.
  • ಕುಕೀ ತಂತ್ರಜ್ಞಾನ ಲಭ್ಯವಿಲ್ಲದಿರುವ ಸೇವೆಗಳಲ್ಲಿ (ಉದಾಹರಣೆಗೆ, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ), ನಿಮಗೆ ಸೂಕ್ತ ಜಾಹೀರಾತುಗಳನ್ನು ನೀಡಲು ನಿಮ್ಮ ಸಾಧನಕ್ಕೆಂದೇ ನಿರ್ದಿಷ್ಟ ಗುರುತಿಸುವಿಕೆಗಳನ್ನು ನಾವು ಬಳಸಬಹುದು. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು